ಬೆಂಗಳೂರು : ಗೊಬ್ಬರ ತಯಾರಿಕಾ ಯಂತ್ರ ‘ಭೂಸಿರಿ’ ಹಾಗೂ ‘ಭೂ ಮಿತ್ರ’ ಮಣ್ಣುಪರೀಕ್ಷಿಸುವ ಉಪಕರಣಗಳನ್ನು ಲೋಕಾರ್ಪಣೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಗೊಬ್ಬರ ತಯಾರಿಕಾ ಯಂತ್ರ ‘ಭೂಸಿರಿ’ ಹಾಗೂ ‘ಭೂ ಮಿತ್ರ’ ಮಣ್ಣುಪರೀಕ್ಷಿಸುವ ಉಪಕರಣಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿಸಚಿವ ಕೌರವ ಬಿಸಿ ಪಾಟೀಲ್, ಅರಣ್ಯಸಚಿವ ಆನಂದ್ ಸಿಂಗ್ಹೈ, ಟೆಕ್ ಅಗ್ರಿಕ್ಯೂಲಂ ಸಂಸ್ಥೆ ಅಧ್ಯಕ್ಷ ಡಾ.ನಾಗರಾಜ್ ಹೆಗಡೆ ಉಪಸ್ಥಿತರಿದ್ದರು.
ವರದಿ: ಸಿಸಿಲ್ ಸೋಮನ್