ಸೊರಬ: ಸೊರಬ ವಿಧಾನಸಭಾ ಕ್ಷೇತ್ರ, ಭಾರತೀಯ ಜನತಾ ಪಾರ್ಟಿ, ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮ.
ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಉಪಸ್ಥಿತಿಯಲ್ಲಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀ ಚನ್ನಬಸಪ್ಪ ರವರ ಅಧ್ಯಕ್ಷತೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರ, ಭಾರತೀಯ ಜನತಾ ಪಾರ್ಟಿ, ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನಡೆಯಿತು..

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಿರ್ವಹಣಾ ಸಮಿತಿ ಸದಸ್ಯರುಗಳಾದ ವಿಧಾನಪರಿಷತ್ ಸದಸ್ಯರಾದ ಶ್ರೀ ಮತಿ ಭಾರತಿ ಶೆಟ್ಟಿ ರವರು,ಶ್ರೀ ದೇವೆಂದ್ರಪ್ಪ ರವರು ಚೆನ್ನಾಪುರ ,ಶ್ರೀ ಕೊಟ್ರೇಶ್ ಗೌಡ್ರು ರವರು,ಶ್ರೀ ಶಿವಕುಮಾರ್ ರವರು ಕಡಸೂರು,ಶ್ರೀ ಮಲ್ಲಿಕಾರ್ಜುನ ರವರು ವೃತ್ತಿಕೊಪ್ಪ,ಶ್ರೀ ಮಧುಕೇಶ್ವರ ರವರು ಆನವಟ್ಟಿ, ಶ್ರೀ ಈಶ್ವರ ಚನ್ನಪಟ್ಟಣ ರವರು.

ಶ್ರೀ ಮತಿ ಲಲಿತ ನಾರಾಯಣ ರವರು ತಾಳಗುಪ್ಪ,ಶ್ರೀ ದಿವಾಕರ ಬಾವೆ ರವರು,ಶ್ರೀ ಗುರುಪ್ರಸನ್ನ ಗೌಡ್ರು ರವರು,ಶ್ರೀ ಎ.ಎಲ್ ಅರವಿಂದ್ ರವರು,ಶ್ರೀ ಗಜಾನನ ಹೆಗಡೆ ರವರು,ಶ್ರೀ ಯೊಗೇಶ್ ವಕೀಲರು,ಶ್ರೀ ಪಾಣಿ ರಾಜಪ್ಪನವರು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಭಾರಿಗಳಾದ ಶ್ರೀ ಧರ್ಮಪ್ರಸಾದ್ ರವರು, ತಾಳಗುಪ್ಪ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ರಾಜಶೇಖರ್ ಗಾಳಿಪುರ , ತತ್ತೂರು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸತೀಶ್ ರವರು, ಹಾಗೂ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
