Politics

ಕೃಷಿ ಮಸೂದೆಗೆ ವಿರೋಧ;

ನೂತನ ಕೃಷಿ ಮಸೂದೆ ವಿರೋಧಿಸಿ ಅಕಾಲಿದಳ ನಿನ್ನೆ ಕಿಸಾನ್​ ಮಾರ್ಚ್ ಎಂಬ ಹೆಸರಿನಲ್ಲಿ ಮೂರು ​ ಮೆರವಣಿಗೆ ನಡೆಸಿತ್ತು. ಅಕಾಲಿದಳ ಮುಖ್ಯಸ್ಥ ಸುಖ್ಭೀರ್​ ಸಿಂಗ್​ ಬಾದಲ್​ ನೇತೃತ್ವದ ತಂಡ ಅಮೃತ್​ಸರದಿಂದ ಈ ಮೆರವಣಿಗೆ ಆರಂಭಿಸಿತು. ಎರಡನೇ ಮೆರವಣಿಗೆಯನ್ನು, ಅಮೃತ್​ಸರದಿಂದ ಹರ್ಸೀಮ್ರತ್​ ಕೌರ್​ ನಡೆಸಿದರೆ ಮೂರನೇ ಮೆರವಣಿಗೆ ನೇತೃತ್ವವನ್ನು ಪ್ರೇಮ್​ ಸಿಂಗ್​ ವಹಿಸಿದ್ದರು. ವಿವಿಧ ಸ್ಥಳಗಳಿಂದ ಆರಂಭವಾದ ಈ ಮಸೂದೆ ಚಂಡೀಗಢದಲ್ಲಿ ಸೇರಬೇಕಿತ್ತು. ಬಳಿಕ ಮೂವರು ನಾಯಕರು ಪಂಜಾಬ್​ ರಾಜ್ಯಪಾಲರಿಗೆ ಕೃಷಿ ಮಸೂದೆ ವಿರೋಧಿಸಿ ಪತ್ರ ನೀಡಲು ತೀರ್ಮಾನಿಸಿದ್ದರು.

ಈ ವೇಳೆ ಹರ್ಸಿಮ್ರತ್​ ಕೌರ್​ ಬಾದಲ್​ ಅವರನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ಹಳೆ ಮೈತ್ರಿ ಪಕ್ಷವಾಗಿದ್ದ ಅಕಾಲಿದಳ ಕೃಷಿ ಮಸೂದೆ ವಿರೋಧಿಸಿ, ಎನ್​ಡಿಎ ಒಕ್ಕೂಟ ತೊರೆದು ಬಂದಿದೆ.

Click to comment

Leave a Reply

Your email address will not be published.

seventeen − 4 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us