Politics

ಆರ್ ಆರ್ ನಗರ ಉಪಚುನಾವಣೆ :ಇಬ್ಬರ ಹೆಸರು ಹೈ ಕಮಾಂಡ್​ಗೆ ಕಳುಹಿಸಿದ ಬಿಜೆಪಿ

ಉಪಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಗೊಂದಲ ಬಗೆಹರಿದಿಲ್ಲ. ಈ ಹಿನ್ನಲೆ ರಾಜರಾಜೇಶ್ವರಿ ನಗರಕ್ಕೆ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ. ಈ ಹಿನ್ನಲೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್​ಗೆ ವಹಿಸಲಾಗಿದೆ.

ರಾಜಾರಾಜೇಶ್ವರಿ ನಗರಕ್ಕೆ ಆಪರೇಷನ್​ ಕಮಲದ ಮೂಲಕ ಬಂದಿರುವ ಮುನಿರತ್ನಗೆ ಟಿಕೆಟ್​ ನೀಡುವ ಬಗ್ಗೆ ಈಗಾಗಲೇ ಸಿಎಂ ಬಿಎಸ್​ವೈ ಮಾತು ನೀಡಿದ್ದಾರೆ. ಈ ಹಿನ್ನಲೆ ನನಗೆ ಟಿಕೆಟ್​ ಸಿಗಬೇಕು ಎಂದು ಮುನಿರತ್ನ ತಿಳಿಸಿದ್ದರು. ಆದರೆ, ಅಂತಿಮ ತೀರ್ಮಾನ ಪಕ್ಷದ್ದೆ ಎನ್ನುವ ಮೂಲಕ ಈ ಹಿಂದೆ ಪಕ್ಷ ಸ್ಥಾಪನೆಗೆ ನೆರವಾಗಿದ್ದನ್ನು ಸೂಚ್ಯವಾಗಿ ತಿಳಿಸಿದ್ದರು. ಇನ್ನು ತುಳಸಿ ಮುನಿರಾಜುಗೌಡ ಮೊದಲಿನಿಂದಲೂ ಇಲ್ಲಿ ಬಿಜೆಪಿ ಪರ ಕಣಕ್ಕೆ ಇಳಿದಿದ್ದು, ಈ ಬಾರಿಯೂ ತಾನು ಪ್ರಬಲ ಆಕಾಂಕ್ಷಿ ಎಂದು ಸ್ಥಾನ ತ್ಯಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಯಾರಿಗೆ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಅಂತಿಮ ಒಮ್ಮತ ಸಾಧ್ಯವಾಗದ ಹಿನ್ನಲೆ ಇಬ್ಬರ ಹೆಸರನ್ನು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ.

Click to comment

Leave a Reply

Your email address will not be published.

twenty + eighteen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us