ಅಭಿಮನ್ಯು ನೇತೃತ್ವದ ಗಜಪಡೆಯನ್ನ ಎಸ್ ಟಿ ಸೋಮಶೇಕರ್ ಸ್ವಾಗತಿಸಿದರು, ಕರೋನಾ ಕಾಲದಲ್ಲಿ ಸರ್ಕಾರವು ಈ ವರ್ಷ ಸರಳ ದಸರಾವನ್ನು ಆಚರಿಸಲು ಜನರನ್ನು ಕೋರಿದೆ,ಸ್ವಾಗತ ಸಮಾರಂಭವನ್ನು ಧನುರ್ಲಾಗ್ನಾದಲ್ಲಿ ಪೂರ್ಣಗೊಳಿಸಲಾಯಿತು.ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯುಂದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ. ನಿನ್ನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
