ಅರುಣ್ ಕುಮಾರ್ ರವರು ಬೂತ್ ಮಟ್ಟದಲ್ಲಿ ಚುನಾವಣೆ ಗೆಲ್ಲಲು ಬೂತ್ ಸಮಿತಿ ದೃಢವಾಗಿರಬೇಕು ಚುರುಕಾಗಿರಬೇಕು.
ಬೂತ್ ಮಟ್ಟದಲ್ಲಿ ಪಂಚರತ್ನ ಎಂಬ ಹೊಸ ಸ್ವರೂಪವನ್ನು ಬೂತ್ ಮಟ್ಟದ ಕಾರ್ಯಕರ್ತರಿಗೆ ಪರಿಚಯಿಸಿದರು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪೇಜ್ ಪ್ರಮುಖರು ಪಂಚರತ್ನ ಮತ್ತು ಬೂತ್ ಅಧ್ಯಕ್ಷರು ತಮ್ಮ ಕಾರ್ಯಗಳನ್ನು ಯಾವ ರೀತಿ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು.
ಕಾರ್ಯಕಾರಿಣಿಯಲ್ಲಿ ಸಾಗರ ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಜಿಲ್ಲಾ ಸಮಿತಿಯ ಸದಸ್ಯರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಮೋರ್ಚಾದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ವಿಶೇಷ ಆಹ್ವಾನಿತರು ಜನಪ್ರತಿನಿಧಿಗಳು ಹಾಜರಿದ್ದರು.

ಸಾಗರದ ಗ್ರಾಮಾಂತರ ಮಂಡಲದ ಕಾರ್ಯಕಾರಣಿಯಲ್ಲಿ ಭಾಗವಹಿಸಿದ ಅರುಣ್ ಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಇವರು ಕಾರ್ಯಕ್ರಮ ಮುಗಿದ ನಂತರ ಬಂದಿರ ತಕ್ಕಂತ ಎಲ್ಲಾ ಕಾರ್ಯಕರ್ತರಿಗೆ ತಾವೇ ಸ್ವತಹ ತಿಂಡಿ ಪಡಿಸುವುದರ ಮುಖಾಂತರ ತಮ್ಮ ಸರಳತೆಯನ್ನು ತೋರಿಸಿದರೆ.

By: Gowtham K S, Sagara
