Regional

ಫೇಸ್​ಬುಕ್​ ಗೊತ್ತೇ ಇಲ್ಲ ಪರಿಸರ ತೋಟ ಅಂತ ಜೀವಿಸುತ್ತಿದ್ದೇವೆ ನೋವು ಕೊಡಬೇಡಿ-ನಟ ವಿನೋದ್ ರಾಜ್​

ಬೆಂಗಳೂರು: ಫೇಸ್​ಬುಕ್​ ಗೊತ್ತೇ ಇಲ್ಲ ಪರಿಸರ ತೋಟ ಅಂತ ಜೀವಿಸುತ್ತಿದ್ದೇವೆ ನೋವು ಕೊಡಬೇಡಿ-ನಟ ವಿನೋದ್ ರಾಜ್. ಹಿರಿಯ ನಟಿ ಲೀಲಾವತಿ ಪುತ್ರ ನಟ ವಿನೋದ್ ರಾಜ್​ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿದ್ದರು. ಈ ಬಗ್ಗೆ ವಿನೋದ್ ರಾಜ್ ನಿನ್ನೆ ಸೈಬರ್​ ಠಾಣೆಗೆ ದೂರು ನೀಡಿದ್ದಾರೆ.

ಕಿಡಿಗೇಡಿಗಳ ಈ ಕೃತ್ಯಕ್ಕೆ ತೀವ್ರ ಬೇಸ ವ್ಯಕ್ತಪಡಿಸಿರುವ ವಿನೋದ್ ರಾಜ್,​ ಸಾಯಿಪ್ರಕಾಶ್ ಅವರು ಕರೆ ಮಾಡಿದಾಗ ನನಗೆ ಈ ವಿಚಾರ ತಿಳಿಯಿತು. ನಂಗೆ ಫೇಸ್​ಬುಕ್​ ಅದೆಲ್ಲಾ ಗೊತ್ತೇ ಇಲ್ಲಾ. ನಾನು ನನ್ನ ತಾಯಿ ಪರಿಸರ, ತೋಟ, ಆಸ್ಪತ್ರೆ ಹಾಗೂ ಪ್ರಾಣಿಗಳೊಂದಿಗೆ ಜೀವಿಸುತ್ತಿದ್ದೇವೆ. ಸಮಾಜದಲ್ಲಿ ಕಲಾವಿದರಿಗೆ ಮಾನಸಿಕವಾಗಿ ನೋವು ಕೊಡಬೇಡಿ. ಈ ರೀತಿ ಕೃತ್ಯವೆಸಗಿ ನಮಗೆ ಕೆಟ್ಟ ಹೆಸರು ತರಬೇಡಿ, ಮನೆಹಾಳು ಕೆಲಸ ಮಾಡಬೇಡಿ. ಈಗಾಗಲೇ ಸಾಲು ಸಾಲು ಕಷ್ಟಗಳನ್ನು ಎದುರಿಸಿ ಬದುಕುತ್ತಿದ್ದೇವೆ, ಈ ನಕಲಿ‌ ಖಾತೆಯಿಂದ ಮತ್ತಷ್ಟು ನೋವುಂಟಾಗಿದೆ. ತಪ್ಪಿತಸ್ಥರ ಮೇಲೆ ಕಾನೂನಿನ ರೀತಿ ಸೂಕ್ತ ಕ್ರಮಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ವರದಿಸಿಸಿಲ್ ಸೋಮನ್

Click to comment

Leave a Reply

Your email address will not be published.

four × one =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us