ಸಾಗರ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು – Ind Samachar Kannada.

ಸೇವಾ ಹಿ ಪರಮೋ ಧರ್ಮಃಎಂದು ಜನಪರ,ಜನಹಿತದ ಸಮಾಜಸೇವೆಯನ್ನು ಕೂಡ ಭಗವಂತನ ಸೇವೆಯಷ್ಟೇ ನಿಷ್ಠೆಯಿಂದ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು. ಅನ್ನ,ವಿದ್ಯೆ, ಆರೋಗ್ಯದಾನಗಳ ಮೂಲಕ ಸಾರ್ಥಕ ಸೇವೆ ನಡೆಸುತ್ತಿರುವ ತಮಗೆ ದೇವರ ಕೃಪೆ ಸದಾ ಇರಲಿ ಎನ್ನುವುದೇ ನಮ್ಮ ಪ್ರಾರ್ಥನೆ.

ವರದಿ: ಸಿಸಿಲ್ ಸೋಮನ್
