ಶಿವಮೊಗ್ಗ: ಮುಂದಿನ ಚುನಾವಣೆಯಲ್ಲಿ 140 ಶಾಸಕರ ಗೆಲುವಿನ ಗುರಿ, ಶೀಘ್ರ ರಾಜ್ಯದಲ್ಲಿ ಪ್ರವಾಸ – ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ. ರೈತರ,ಅಭಿವೃದ್ಧಿಗೆ ಮತ್ತು ಅವರ ಎಲ್ಲ ಕಷ್ಟಗಳಿಗೆ ನಾವು...
ಶಿವಮೊಗ್ಗ: ರಾಜ್ಯ ವಿಶೇಷ ಸಭೆಯ ಉದ್ಘಾಟನಾ ಸಮಾರಂಭ ಶಿವಮೊಗ್ಗದಲ್ಲಿ ಇಂದು ನಡೆಯಿತು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಪಕ್ಷದ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪಾಲ್ಗೊಂಡರು. ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್...
ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಬೂಟಾ ಸಿಂಗ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ‘ಬೂಟಾ ಸಿಂಗ್ ಅವರ...
ಬೆಂಗಳೂರು: ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್...
ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳಲು ಶಿವಮೊಗ್ಗಕ್ಕೆ ಬಂದಾಗ ಆತ್ಮೀಯ ಸ್ವಾಗತ ನೀಡಿದ ಕಾರ್ಯಕರ್ತ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು – ಡಿ. ವಿ. ಸದಾನಂದ ಗೌಡ....
ಶಿವಮೊಗ್ಗ: ಪರಿವಾರದ ತಪಸ್ಸು ಕಾರ್ಯಕರ್ತರ ಶ್ರಮ ” ಪರಿಶ್ರಮ ನಾವು ಬೆಳೆದು ಬಂದ ದಾರಿ ” .. ಎಂಬ ಕಿರುಚಿತ್ರ ವಿಡಿಯೋ ಬಿಡುಗಡೆ. ರ್ಷದಿ ಫಾರ್ಮ್ ಎಕೆುಾಟೆಲ್ ಹೋಟೆಲ್ ಸಭಾಂಗಣದಲ್ಲಿ,...
ಶಿವಮೊಗ್ಗ: ಶಾಸಕರಾದ ಹೆಚ್.ಹಾಲಪ್ಪ ನವರು ಶಿವಮೊಗ್ಗಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ್ ಕಾರಜೋಳ ರವರನ್ನು ಸ್ವಾಗತಿಸಿದರು. ಶಾಸಕರಾದ ಹೆಚ್.ಹಾಲಪ್ಪ ನವರು ಶಿವಮೊಗ್ಗಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ್ ಕಾರಜೋಳ ರವರನ್ನು...
ಸಾಗರ: ಗೋ ಶಾಲೆಯಲ್ಲಿ ನಗರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ “ಗೋ ಪೂಜೆ” ಕಾರ್ಯಕ್ರಮ. ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಮೋಹನ್ ಟೈರ್ಸ್ ನ ಮಾಲೀಕರಾದ ಗಿರಿ ಭಾಪಟ್ ರವರ...
ಶಿವಮೊಗ್ಗ: ತುಮಕೂರು ಕೈಗಾರಿಕಾ ಕಾರಿಡಾರ್ಗೆ ಅನುಮತಿ – ಸಂಸದ ಬಿ.ವೈ.ರಾಘವೇಂದ್ರ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರು ಕೈಗಾರಿಕಾ...
ಬೆಂಗಳೂರು : ರಾಜ್ಯದ ಸಮಸ್ತ ಜನತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹೊಸ ವರ್ಷದ ಶುಭಾಶಯಗಳು – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್. ರಾಜ್ಯದ ಸಮಸ್ತ ಜನತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹೊಸ...