ಶಿವಮೊಗ್ಗ: ಕೆನರಾ ಬ್ಯಾಂಕ್ ಶಿವಮೊಗ್ಗ ಆಫೀಸರ್ಸ್ ಅಸೋಸಿಯೇಷನ್ವ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಕೆನರಾ ಬ್ಯಾಂಕ್ ವತಿಯಿಂದ ರೋಟರಿ ರಕ್ತನಿಧಿ ಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 40 ಜನ ರಕ್ತದಾನ ಮಾಡಿರುತ್ತಾರೆ .ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಮತ್ತು Rtn ಮಂಜಪ್ಪ ಕೆ ಅರಕೆರೆ ರೋಟರಿ ರಕ್ತನಿಧಿ ವ್ಯವಸ್ಥಾಪಕ ಟ್ರಸ್ಟೆ ಅಧ್ಯಕ್ಷರು ಹಾಗೂ PRO ಸತೀಶ್ ,ರೋಟರಿ ರಕ್ತನಿಧಿ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ದಿವ್ಯ ಸಿಸಿಲ್
WhatsApp us