ಬೆಂಗಳೂರು : ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು – ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ.
ಜನತೆಯ ಬೇನೆ,ಬೇಸರ, ಸಂಕಷ್ಟಗಳು ದೂರವಾಗಲಿ ಸುಖ-ಸಂತೋಷ-ಆರೋಗ್ಯ ಬದುಕಾಗಲಿ ಜನತಂತ್ರವು ಉಳಿಯಲಿ ಬೆಳೆಯಲಿ ಹೊಸ ವರ್ಷ ಸರ್ವರ ಬಾಳಲ್ಲಿ ಶಾಂತಿ,ನೆಮ್ಮದಿ ಬೆಳಗಲಿ.

ವರದಿ: ಸಿಸಿಲ್ ಸೋಮನ್
