ಕನ್ನಡ ಗಾನ ಕೋಗಿಲೆ ಸ್ಪರ್ಧೆಯ” ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದ ಚಾಲನೆ ನೀಡಿದ ಮಾನ್ಯ ಸಾಗರ ನಗರಸಭಾ ಅಧ್ಯಕ್ಷರು ಮಧುರಾ ಶಿವಾನಂದ್.

ಮಾನ್ಯ ಸಾಗರ ನಗರಸಭಾ ಅಧ್ಯಕ್ಷರು ಮಧುರಾ ಶಿವಾನಂದ್. ಉಪಾಧ್ಯಕ್ಷರು ಶ್ರೀ ಮಹೇಶ್ .ಹಾಗೂ ಬಿಜೆಪಿ ನಗರ ಅಧ್ಯಕ್ಷರು ಗಣೇಶ್ ಪ್ರಸಾದ್ ರವರು ಅಜಿತ್ ಸಭಾ ಭವನದಲ್ಲಿ ನಡೆದ. “ಕಲಾ ಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ” .ಕನ್ನಡ ರಾಜ್ಯೋತ್ಸವ ಪ್ರಯುಕ್ತ “ಕನ್ನಡ ಗಾನ ಕೋಗಿಲೆ ಸ್ಪರ್ಧೆಯ” ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ವರದಿ: ಹರ್ಷ ಸಾಗರ
