ಸಾಗರ: ಶ್ರೀ ರಾಮ ಮಂದಿರದ ದೇಣಿಗೆ ಸಂಗ್ರಹ ಸೂರನ ಗದ್ದೆ ಸಾಗರ.
ಇಂದು ಸೂರನ ಗದ್ದೆಯಲ್ಲಿ ಶ್ರೀ ರಾಮ ಮಂದಿರದ ದೇಣಿಗೆ ಸಂಗ್ರಹ ಯಶಸ್ವಿಯಾಗಿ
ನಡೆಸಿದೆವು ಅದರ ನಿಮಿತ್ತ ಇಂದಿನ ಸಂಗ್ರಹ ವಾದ ಹಣ 5940ರೂಗಳು, ಸಹಕರಿಸಿದಂಥಹ ಎಲ್ಲರಿಗೂ ಧನ್ಯವಾದಗಳು ಜೈ ಶ್ರೀ ರಾಮ್ – ಶಶಿ ಸೂರನಗದ್ದೆ ( ಯುವಮೋರ್ಚಾ ಬಿಜೆಪಿ ಉಪಾಧ್ಯಕ್ಷರು ಸಾಗರ )

ವರದಿ: ಸಿಸಿಲ್ ಸೋಮನ್

