ಸಾಗರ: ರೇಣುಕಾ ರಾಮಚಂದ್ರ ಬರೂರು ಸಾಗರ ತಾ ಅವರ ಬದುಕಿಗೆ ಬೆಳಕಾಗಿ ಬಂದ ಡಾ. ರಾಜನಂದಿನಿ ಕಾಗೋಡು.

ಮಹಿಳಾ ದಿನಾಚರಣೆಯ ದಿನದಂದು ಅರೋಗ್ಯ ತಪಾಸಣೆಯ ಸಮಯದಲ್ಲಿ ಕೊಟ್ಟ ಆಶ್ವಾಸನೆಯಂತೆ ಬರೂರಿನ ಈ ಮಹಿಳೆಯ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಲೆನ್ಸ್ ಅಳವಡಿಕೆಯ ಖರ್ಚು ವೆಚ್ಚವನ್ನು ಡಾ. ರಾಜನಂದಿನಿ ಕಾಗೋಡು ರವರು ನೀಡಿದರು, ಸಾಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಪರವಾಗಿ ಧನ್ಯವಾದಗಳು.

ವರದಿ: ಸಿಸಿಲ್ ಸೋಮನ್

