ಬೆಂಗಳೂರು: ಜನಸಾಮಾನ್ಯರು ನರಳುತ್ತಿದ್ದಾರೆ, ಇದೇನಾ ‘ಅಚ್ಚೆ ದಿನ್’? – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.

ಕಳೆದ ಕೆಲವು ತಿಂಗಳುಗಳ ಬೆಲೆ ಹೆಚ್ಚಳ
ಅಡುಗೆ ಅನಿಲ : ₹597 ರಿಂದ ₹ 769
ಅಡುಗೆ ಎಣ್ಣೆ : ₹85 ರಿಂದ ₹ 142
ಪೆಟ್ರೋಲ್ : ₹83 ರಿಂದ ₹ 93
ಡೀಸೆಲ್ : ₹74 ರಿಂದ 85
ಸಿಮೆಂಟ್ : ₹325 ರಿಂದ ₹ 450
ಸ್ಟೀಲ್ : ₹40 ಸಾವಿರದಿಂದ ₹ 64 ಸಾವಿರ ಜನಸಾಮಾನ್ಯರು ನರಳುತ್ತಿದ್ದಾರೆ, ಇದೇನಾ ‘ಅಚ್ಚೆ ದಿನ್’?

ವರದಿ: ಸಿಸಿಲ್ ಸೋಮನ್

