ಬೆಂಗಳೂರು: ಜನರ ಜೀವ ಅಪಾಯದಲ್ಲಿದೆ – ಡಿ.ಕೆ. ಶಿವಕುಮಾರ್.
ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ ಹಲವರಿಗೆ ಎರಡನೇ ಡೋಸ್ ಅನ್ನು ನಿಗದಿತ ಸಮಯದಲ್ಲಿ ನೀಡಲಾಗಿಲ್ಲ. ನಿಜಕ್ಕೂ ಇದು ಯೋಚಿಸಲೇಬೇಕಾದ ಸಂಗತಿ. ವೈಜ್ಞಾನಿಕ ವಿಷಯವನ್ನು ನಿರ್ಲಕ್ಷ್ಯಿಸಬಾರದೆಂದು ರಾಜ್ಯ ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತೇನೆ. ನೆನಪಿರಲಿ, ಜನರ ಜೀವ ಅಪಾಯದಲ್ಲಿದೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
