ಹೊಸನಗರ: ಹೊಸನಗರ ತಾ. ಕಾರಣಗಿರಿ ಸಿದ್ದೀವಿನಾಯಕ ಸಭಾಭವನದಲ್ಲಿ ನೆಡೆದ ೮ ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನ.

ಶಾಸಕರಾದ ಹೆಚ್.ಹಾಲಪ್ಪ ನವರು ಹೊಸನಗರ ತಾ. ಕಾರಣಗಿರಿ ಸಿದ್ದೀವಿನಾಯಕ ಸಭಾಭವನದಲ್ಲಿ ನೆಡೆದ ೮ ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಸಮ್ಮೇಳನಾಧ್ಯಕ್ಷರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವರದಿ: ಹರ್ಷ ಸಾಗರ

