ಸಾಗರ: ಸಾಗರದ ಕೃಷಿಕ್ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರ ಚುನಾವಣೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ಗೌತಮ್ ಕೆ.ಎಸ್ (ವಕೀಲರು) ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಸಾಗರದ ಕೃಷಿಕ್ ಸೌಹಾರ್ದ ಬ್ಯಾಂಕಿನ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನವಾಗಿ ಉಪಾಧ್ಯಕ್ಷರಾಗಿ ಪ್ರಭಾಕರ್ ಬಿಎಸ್ ಅವರು ಅವಿರೋಧ ಆಯ್ಕೆ ಆಗಿರುತ್ತಾರೆ.

ವರದಿ: ಸಿಸಿಲ್ ಸೋಮನ್

