ಸಾಗರ: ಸಾಗರ ತಾಲೂಕಿನ ಹತ್ತನೇ ಸಾಹಿತ್ಯ ಸಮ್ಮೇಳನದ ಸರ್ವದ್ಯಕ್ಷರಾದ ಮೋಹನ್ ಮೂರ್ತಿ ಅವರಿಗೆ ಶಾಸಕರಾದ ಗೋಪಾಲಕೃಷ್ಣ ಬೇಳುರು ಸನ್ಮಾನಿಸಿದರು.
ಸಾಗರ ತಾಲೂಕಿನ ಹತ್ತನೇ ಸಾಹಿತ್ಯ ಸಮ್ಮೇಳನದ ಸರ್ವದ್ಯಕ್ಷರಾದ ಮೋಹನ್ ಮೂರ್ತಿ ಅವರಿಗೆ
ಇಂದು ಬೆಳಿಗ್ಗೆ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳುರು ಅವರು ಮೋಹನ್ ಮುರ್ತಿಯವರ ಮನೆಗೆ ಬೇಟಿ ಕೊಟ್ಟು ಸನ್ಮಾನಿಸಲಾಯಿತು.

ವರದಿ: ಸಿಸಿಲ್ ಸೋಮನ್
