ಇಕ್ಕೇರಿ: ಶಾಮ್ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ ದಿನದ ಅಂಗವಾಗಿ ಯಡಜಿಗಳೇಮನೆ ಯ ಇಕ್ಕೇರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡವನ್ನು ನೆಟ್ಟು ರಕ್ಷಣೆ ಮಾಡಲಾಯಿತು – ಬೂತ್ ಅಧ್ಯಕ್ಷರಾದ ಪ್ರಕಾಶ್ ಮಂಕಳಲೆ.

ಇಂದು ಯಡಜಿಗಳೇಮನೆ ಬೂತ್ ಮಟ್ಟದಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ ದಿನದ ಅಂಗವಾಗಿ ಯಡಜಿಗಳೇಮನೆ ಯ ಇಕ್ಕೇರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡವನ್ನು ನೆಟ್ಟು ರಕ್ಷಣೆ ಮಾಡಲಾಯಿತು.

ಯಡಜಿಗಳೇಮನೆ ಬೂತ್ ಅಧ್ಯಕ್ಷರಾದ ಪ್ರಕಾಶ್ ಮಂಕಳಲೆಯವರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಬಿ ಪಿ ಲಕ್ಷ್ಮಿನಾರಾಯಣ ರವರು ತಾಲೂಕು ಬಿಜೆಪಿ. ರೈತಮೊಚಾ೯ ಅಧ್ಯಕ್ಷರು ಹಾಗೂ ಯಡಜಿಗಳೇಮನೆ ಪಂಚಾಯ್ತಿ ಉಪಾಧ್ಯಕ್ಷ ರಾದ ಗಿರೀಶ್ ಎನ್ ಹೆಗಡೆಯವರು ಶಕ್ತಿ ಕೇಂದ್ರದ ಪ್ರಬಾರೀಗಳಾದ ಆರ್ ಎಸ್ ಚಂದ್ರುರವರು ಯಡಜಿಗಳೇಮನೆ ಬೂತ್ ಕಾರ್ಯದರ್ಶಿಗಳಾದ ಮಣೀಶ್ ರವರು ರೈತಮೊಚಾ೯ ಸದಸ್ಯರಾದ ಸುನಯ್ ತುಂಬೆ ನವೀನ್ ತುಂಬೆಯವರು ಹಾಜರಿದ್ದರು.

ವರದಿ: ಗೌತಮ್ ಕೆ ಎಸ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
