ಸಾಗರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ವತಿಯಿಂದ ರಾಮಜನ್ಮಭೂಮಿ ನಿಧಿ ಸಮರ್ಪಣ ಅಭಿಯಾನ ಮಾತೃಶಕ್ತಿ ಸಮಾವೇಶ.
ಈ ಸಂಧರ್ಭದಲ್ಲಿ ನಾರಾಯಣರಾವ್ ನಿಧಿ ಸಮಪ೯ಣಾ ಅಭಿಯಾನದ ಜಿಲ್ಲಾ ಮಹಿಳಾ ಕಾರ್ಯ ಪ್ರಮುಖ, ಜಿಲ್ಲಾ ಸಹ ಕಾರ್ಯದರ್ಶಿ ರಾಘವೇಂದ್ರ ಕಾಮತ್, ಪ್ರಸ್ತಾವಿಕ ನುಡಿ ಮಾನಸ, ಮಾತೃ ಮಂಡಳಿ ಅಧ್ಯಕ್ಷರಾದ ಪ್ರತಿಮಾ ಜೋಗಿ, ಬಜರಂಗದಳ ತಾಲ್ಲೂಕು ಸಂಚಾಲಕ ಸಂತೋಷ ಶಿವಾಜಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರವೀಶ್, ಕಿರಣ್ ಗೌಡ, ಲೋಲಾಕ್ಷಿ, ಮುದ್ದು ಕೃಷ್ಣ, ಪುಷ್ಪ ಪೈ, ಅಶ್ವಿನಿ ಕಾಮತ್, ಶ್ವೇತಾ, ಸಚಿನ್, ಸುನೀಲ್, ಸಂತೋಷ, ಅನ್ವೇಕರ್ ಉಪಸ್ಥಿತರಿದ್ದರು.

ವರದಿ: ಹರ್ಷ ಸಾಗರ
