ಬೆಂಗಳೂರು: ರಾಜ್ಯದಲ್ಲಿ ಇಂದು 11 ಆಕ್ಸಿಸ್ ಬ್ಯಾಂಕಿನ ಶಾಖೆಗಳನ್ನು ಉದ್ಘಾಟಿಸಿದರು – ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ.

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರು ಇಂದು ರಾಜ್ಯದಲ್ಲಿ 11 ಆಕ್ಸಿಸ್ ಬ್ಯಾಂಕಿನ ಶಾಖೆಗಳನ್ನು ಉದ್ಘಾಟಿಸಿದರು. ಆಕ್ಸಿಸ್ ಬ್ಯಾಂಕಿನ ಉಪಾಧ್ಯಕ್ಷರಾದ ಬೈಸಾಖಿ ಬ್ಯಾನರ್ಜಿ, ವೃತ್ತ ಮುಖ್ಯಸ್ಥೆ ರಮಾ, ಆಕ್ಸಿಸ್ ಬ್ಯಾಂಕ್ ಗುಂಪಿನ ದಕ್ಷಿಣ ಭಾಗದ ಮುಖ್ಯಸ್ಥೆ ಜ್ಯಾಸ್ಮಿನ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
WhatsApp us