ಶಿವಮೊಗ್ಗ: ಪರಿವಾರದ ತಪಸ್ಸು ಕಾರ್ಯಕರ್ತರ ಶ್ರಮ ” ಪರಿಶ್ರಮ ನಾವು ಬೆಳೆದು ಬಂದ ದಾರಿ ” .. ಎಂಬ ಕಿರುಚಿತ್ರ ವಿಡಿಯೋ ಬಿಡುಗಡೆ.
ರ್ಷದಿ ಫಾರ್ಮ್ ಎಕೆುಾಟೆಲ್ ಹೋಟೆಲ್ ಸಭಾಂಗಣದಲ್ಲಿ, ಪ್ರದರ್ಶನಕ್ಕೆ ಹಾಕಲಾಗಿದ್ದ,ಪರಿವಾರದ ತಪಸ್ಸು ಕಾರ್ಯಕರ್ತರ ಶ್ರಮ ” ಪರಿಶ್ರಮ ನಾವು ಬೆಳೆದು ಬಂದ ದಾರಿ ” .. ಎಂಬ ಕಿರುಚಿತ್ರ ವಿಡಿಯೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಶ್ರೀಯುತ ಬಿ ಎಸ್ ಯಡಿಯೂರಪ್ಪನವರು,ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀಯುತ ನಳಿನ್ ಕುಮಾರ್ ಕಟೀಲ್ ರವರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀಯುತ ಜಗದೀಶ್ ಶೆಟ್ಟರ್ ಅವರು,ಸಂಸದರಾದ ಶ್ರೀ ಯುತ ಬಿ ವೈ ರಾಘವೇಂದ್ರ ರವರು,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀಯುತ ಟಿ ಡಿ ಮೇಘರಾಜ್ ರವರು,ಮತ್ತು ವಿಭಾಗ ಪ್ರಭಾರಿಗಳಾದ ಶ್ರೀಯುತ ಗಿರೀಶ್ ಪಟೇಲ್ ರವರು ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
