ಶಿವಮೊಗ್ಗ: ನಗರದ ಆಶ್ರಯ ಯೋಜನೆಯಡಿ ಜಿ-2 ಮನೆ 5835 ಅರ್ಹ ಫಲಾನುಭವಿಗಳು ಆಯ್ಕೆ – ಸಚಿವ ಈಶ್ವರಪ್ಪ.
ನಗರದ ಆಶ್ರಯ ಯೋಜನೆಯಡಿ ಜಿ-2 ಮಾದರಿಯಲ್ಲಿ ಗೋವಿಂದಾಪುರದಲ್ಲಿ 3000 ಮನೆಗಳಿಗೆ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1836 ಮನೆಗಲ ನಿರ್ಮಾಣ ಮಾಡಲಾಗುತ್ತಿದ್ದು. ಒಟ್ಟು 5835 ಅರ್ಹ ಫಲಾನುಭವಿಗಳು ಆಯ್ಕೆಯಾಗಿದ್ದು ಅದರಲ್ಲಿ 2991 ಫಲಾನುಭವಿಗಳಿಂದ ಸಂಪೂರ್ಣ ವಂತಿಗೆ ಹಣವನ್ನು ಸ್ವೀಕರಸಿದ್ದು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
