
ಈ ದಿನ ಸಾಗರ ದ ಡಿ.ವೈ. ಎಸ್. ಪಿ ಯವರಿಗೆ ಭಾರತೀಯ ಜನತಾ ಪಾರ್ಟಿ ಸಾಗರ ವತಿಯಿಂದ ಡ್ರಗ್ ಮುಕ್ತ ಭಾರತ ಹಾಗು ಸಾಗರ ಎಂದು ಮನವಿ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ *ಸಾಗರ ಬಿಜೆಪಿ ಗ್ರಾಮಾಂತರ ಅಧ್ಯಕ್ಷರು ಲೋಕನಾಥ್ ಬೀಳಿಸಿರಿ ಹಾಗು ಜಿಲ್ಲಾ *ಅಧ್ಯಕ್ಷರಾದ TD.ಮೇಘರಾಜ್ ರವರು ಮತ್ತು ಎಪಿಎಂಸಿ ಅಧ್ಯಕ್ಷರು ಚೇತನ್ ರಾಜ್ ಕಣ್ಣೂರು. ರವಿ ಅವಿನಳ್ಳಿ. ಯುವ ಮೋರ್ಚಾ ಅಧ್ಯಕ್ಷರು ಅರುಣ್ ಕುಗ್ವೆ. ಒಬಿಸಿ ಮೋರ್ಚಾ ಅಧ್ಯಕ್ಷರಾದ ರವಿಕುಮಾರ್. ಎಸ್. ಯಡೇಹಳ್ಳಿ. ಆನಂದಪುರಂ ನಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಶಾಂತ ಕುಮಾರ್ ತಾಲ್ಲೂಕು ಪ್ರದಾನ ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಯಲಕುಂದ್ಲಿ ಗೌತಮ್ ವಕೀಲರು. ರಾಜಶೇಖರ್ ಗಾಳಿಪುರ ಹರೀಶ್ ಮೂಡಳ್ಳಿ ರಾಜಶೇಖರ್ ಹಂದಿಗೋಡು.ಗಿರೀಶ್ ಗೌಡ್ರು. ಚಂದ್ರ ಶೇಖರ್ ಮಾಡಸೂರು ಹಾಗು ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು

By Goutham K S, Sagara
