ಶಿವಮೊಗ್ಗ: ಕೊರೋನ ಮುಕ್ತ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ – ಶ್ರೀ ಬಿವೈ ರಾಘವೇಂದ್ರ ಸಂಸದರು.
18 ರಿಂದ 45 ರವರೆಗಿನ ವಯೋಮಾನದವರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುವ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ http://Cowin.gov.in ಗೆ ಲಾಗಿನ್ ಆಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ಸರ್ಕಾರದೊಂದಿಗೆ ಸಹಕರಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ. ಕೊರೋನ ಮುಕ್ತ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ.

ವರದಿ: ಸಿಸಿಲ್ ಸೋಮನ್

