ಸಾಗರ: ಕರ್ನಾಟಕ ರತ್ನ ಡಾ.ರಾಜಕುಮಾರ್ ಅವರ ಜನ್ಮದಿನದಂದು ಸಹಸ್ರ ನಮನಗಳು – ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಐ ಎಂ ಡಿ ಸಮಾಚಾರ ನ್ಯೂಸ್.

ಕನ್ನಡ ಚಲನಚಿತ್ರ ರಂಗದ ಧ್ರುವತಾರೆ, ಅಭಿಮಾನಿಗಳ ಪಾಲಿನ ಕಣ್ಮಣಿ, ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ನಟಸಾರ್ವಭೌಮ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ ಹಾಗೂ ವರನಟ ಡಾ.ರಾಜಕುಮಾರ್ ಅವರ ಜನ್ಮದಿನದಂದು ಸಹಸ್ರ ನಮನಗಳು.

ವರದಿ: ಸಿಸಿಲ್ ಸೋಮನ್

