ಸಾಗರ: “ಇಂದು ಏನು ಮಾಡುವಿರಿ ಎಂಬುದರ ಮೇಲೆ ನಾಳಿನ ಭವಿಷ್ಯ ನಿರ್ಧಾರವಾಗುತ್ತದೆ” :- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಉತ್ತಮ ಭವಿಷ್ಯಕ್ಕಾಗಿ ಇಂದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸೋಣ.
ಬಳಸಿದ ಮಾಸ್ಕ್ ನಿಂದ ಕೋವಿಡ್ ಹರಡುವ ಸಾಧ್ಯತೆಗಳಿವೆ… ಬಳಸಿದ ಮಾಸ್ಕ್ ವಿಲೇವಾರಿ ಮಾಡುವ ಬಗ್ಗೆ ತಿಳಿಯಿರಿ.

ಕೋವಿಡ್ ಸೋಂಕು ಸುಲಭವಾಗಿ ಹರಡದಂತೆ ತಡೆಯುವ ಮಾಸ್ಕ್, ವೈರಾಣುಗಳನ್ನು ದೂರವಿರಿಸುವ ಸ್ಯಾನಿಟೈಜರ್ ಸದಾ ಜೊತೆಗಿರಲಿ.

ವರದಿ: ಸಿಸಿಲ್ ಸೋಮನ್

