ಸಾಗರ: ನೂತನವಾಗಿ ಆಯ್ಕೆಯಾಗಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು.


ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷರು ರವೀಶ್ ವಕೀಲರು.
ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಕಿರಣ್ ಗೌಡ.
ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರು ಮುರುಳಿ ಮಂಚಾಲೆ.
ವಿಶ್ವ ಹಿಂದೂ ಪರಿಷತ್ ಖಜಾಂಜಿ ಕುಮಾರ್ n.
ವಿಶ್ವ ಹಿಂದೂ ಪರಿಷತ್ ನಗರ ಸಂಚಾಲಕ ರಾಮು ಚೌಹಾಣ್.
ಮಾತೃಮಂಡಳಿ ಪ್ರತಿಮಾ ಜೋಗಿ.
ಸತ್ಸಂಗ ಪ್ರಮುಖ ಆಟೋ ಅಶೋಕ.
ಬಜರಂಗದಳ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ.
ಬಜರಂಗದಳ ತಾಲೂಕು ಸಹ ಸಂಚಾಲಕ್ ಉದಯಾದಿತ್ಯ ಹಾಗೂ ಪ್ರದೀಪk.
ಬಜರಂಗದಳ ನಗರ ಸಂಚಾಲಕ ಆಟೋ ಗಣೇಶ.
ಬಜರಂಗದಳ ನಗರ ಸಹಸಂಚಾಲಕ ಮಹಾಬಲೇಶ್ವರ ಇಕ್ಕೇರಿ ಹಾಗೂ ಮಂಜು ಗೌಡ.
ನಗರ ಗೋರಕ್ಷಾ ಪ್ರಮುಖ್ ದೀಪಕ್ ಗೌಡ ಹಾಗೂ ಸುನಿಲ್.
ತಾಲೂಕ್ ಗೋರಕ್ಷಾ ಪ್ರಮುಖ್ ಅರುಣ್ ಹಾಗೂ ಭರತ್.
ಅಕಾಡ ಪ್ರಮುಖ್ ರಾಘು ಮೊಗವೀರ.
ಸೇವಾವಿಭಾಗ ಅರುಣ್ ಮೆಸ್ತ.
ಈ ಸಂಧರ್ಭದಲ್ಲಿ ಹಲವುಮುಖಂಡರು ಉಪಸ್ಥಿತರಿದ್ದು ಶುಭಕೋರಿದರು.

ವರದಿ: ಹರ್ಷ ಸಾಗರ
