
ಸಾಗರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ರಕ್ತದಾನ ಶಿಬಿರ.

“ರಕ್ತದಾನ ಮಹಾದಾನ” ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ಅಯೋಧ್ಯೆಯಲ್ಲಿ ಬಲಿದಾನವಾದ ನಮ್ಮ ಕಾರ್ಯಕತ೯ರ ನೆನಪು ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಸಲುವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಲ್ಲಾ ಹಿಂದೂ ಬಾಂದವರು ನಮ್ಮ ಎಲ್ಲಾ ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕತ೯ರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕಾಗಿ ವಿನಂತಿ
ಸ್ಥಳ – ಸಕಾ೯ರಿ ಆಸ್ಪತ್ರೆ ಸಾಗರ
ದಿನಾಂಕ -02.11.2020 ಸೋಮವಾರ
ಸಮಯ – ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 3.00 ಗಂಟೆಯ ತನಕ

ವರದಿ: ಹರ್ಷ ಸಾಗರ
