ಬೆಂಗಳೂರು: ಸಿಗಂದೂರು ವಿಚಾರದಲ್ಲಿ ಜತೆ ಜನಾಂಗದ ಪ್ರಮುಖರ ಹಾಗೂ ಶ್ರೀರೇಣುಕಾನಂದ ಸ್ವಾಮೀಜಿಗಳು ಕೃಷ್ಣ ಗೃಹ ಕಚೇರಿಯಲ್ಲಿ ನಾಳೆ ಮುಖ್ಯಮಂತ್ರಿಗಳ ಭೇಟಿ ಮಾಡಲಿದ್ದಾರೆ.

ಸಿಗಂದೂರು ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿ ವಿಚಾರ ಸೇರಿದಂತೆ ಎದ್ದಿರುವ ಕೆಲ ಗೊಂದಲಗಳ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜತೆ ಜನಾಂಗದ ಪ್ರಮುಖರ ಸಭೆ ನಿಗದಿ ವಿಚಾರ ಕುರಿತಂತೆ ಸ್ವತ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ.

ಶ್ರೀ ರೇಣುಕಾನಂದ ಸ್ವಾಮೀಜಿಗಳು ಗೃಹ ಕಚೇರಿ ಕೃಷ್ಣಾ ದಲ್ಲಿ ಬೇಟಿ ಮಾಡಿ ಮಾಡಿ ಚರ್ಚೆ ನಡೆಸಿದರು. ಬಳಿಕ ಸಂಸದ ರಾಘವೇಂದ್ರ ಅವರನ್ನು ಬೇಟಿಯಾಗಿ ಸಭೆ ನಿಗದಿ ಕುರಿತು ಚರ್ಚೆ ನಡೆಸಿದರು.

ಈ ವೇಳೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಸತೀಶ್ ಹಾಜರಿದ್ದರು.

ವರದಿ: ಸಿಸಿಲ್ ಸೋಮನ್
