ಸಾಗರ : ಶ್ರೀ ಮಹಾಗಣಪತಿ ದೇವಸ್ಥಾನದ ಅಸ್ಥಿತ್ವವೇ ಇರುವುದಿಲ್ಲ.

ಇದು ಹೀಗೇ ಮುಂದುವರೆದರೆ 16ನೇ ಶತಮಾನದಲ್ಲಿ ನಿರ್ಮಾಣವಾದ ಶ್ರೀ ಮಹಾಗಣಪತಿ ದೇವಸ್ಥಾನದ ಅಸ್ಥಿತ್ವವೇ ಇರುವುದಿಲ್ಲ. ಶ್ರೀ ಮಹಾಗಣಪತಿಯ ಸಾನ್ನಿಧ್ಯವೂ ಇರುವುದಿಲ್ಲ. 2013ರಿಂದ ಪ್ರಾರಂಭವಾದ ಜೀರ್ಣೋಧ್ಧಾರ ಕಾರ್ಯವು 2023 ಬಂದರೂ ಮುಗಿಯುವ ಯಾವಲಕ್ಷಣಗಳೂ ಗೋಚರಿಸುತ್ತಿಲ್ಲ. ಮುಂಗಡವಾಗಿ 2ಕೋಟಿ53ಲಕ್ಷ ಪಡೆದರೂ ಏಕೆ ಈ ಗಣಪತಿ ದೇವಸ್ಥಾನಕ್ಕೆ ಈ ದುಸ್ಥಿತಿ? ದೇವರ ತಾಳ್ಮೆಯ ಪರೀಕ್ಷೆಯೇ? ಅಥವಾ ಸಾಗರ ನಾಗರಿಕರಿಗೆ ಕೆಡುಕಾಗಲೆಂಬ ದುರುದ್ಧೇಶವೇ?
ಲೇಖನ: ಜಗದೀಶ್ ಭಟ್

