ಸೊರಬ: ಸೊರಬ ವಿಧಾನಸಭಾ ಮತಕ್ಷೇತ್ರದ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಜಡೆ, ಶಕುನಹಳ್ಳಿ, ಕುಪ್ಪಗಡ್ಡೆ ಗ್ರಾಮದಲ್ಲಿ ಸಭೆ.
ಸೊರಬ ವಿಧಾನಸಭಾ ಮತಕ್ಷೇತ್ರದ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಜಡೆ, ಶಕುನಹಳ್ಳಿ, ಕುಪ್ಪಗಡ್ಡೆ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ವಕ್ತಾರರು ಮತ್ತು ಸೊರಬ ವಿಧಾನಸಭಾ ಗ್ರಾಮ ಪಂಚಾಯಿತಿ ಚುನಾವಣೆಯ ಉಸ್ತುವಾರಿಗಳಾದ
ಬೇಳೂರು ಗೋಪಾಲಕೃಷ್ಣ ರವರ ಜೊತೆಯಲ್ಲಿ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಸಿ.ಪಾಟೀಲ್ ರವರು ಪಾಲ್ಗೊಂಡರು.

ವರದಿ: ಸಿಸಿಲ್ ಸೋಮನ್
