nation

ಕಸ್ತೂರಿರಂಗನ್ ವರದಿ ಜಾರಿ ಆಗಬೇಕೆ? ಬೇಡವೆ? ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರಿದ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳ ಪಟ್ಟಿ ಹೊಸನಗರ ತಾಲೂಕು

ಶಿವಮೊಗ್ಗ: ಕಸ್ತೂರಿರಂಗನ್ ವರದಿ ಜಾರಿ ಆಗಬೇಕೆ? ಬೇಡವೆ? ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರಿದ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳ ಪಟ್ಟಿ ಹೊಸನಗರ ತಾಲೂಕು.

ನಂದ್ರಿ, ದೊಡ್ಡಬಿಲಗೋಡು, ಅಲವಳ್ಳಿ, ಹುಲುಸಲೆ ಮಳವಳ್ಳಿ, ಹೊಲಗೋಡು, ಅಮಚಿ, ತೋಟದಕೊಪ್ಪ, ಹರಿದ್ರಾವತಿ, ಹೆಚ್. ಹುಣಸವಳ್ಳಿ, ಮೆಣಸೆ, ಮೊಸಲೂರು, ನೆಲಗಳಲೆ, ಕಾನಗೋಡು, ಗುಬ್ಬಿಗ, ಮೇಲಿನ ಸಂಪಳ್ಳಿ, ಚೂರ್ಡ, ಬಸವಾಪುರ, ಮಜೆವಾನ, ನೇರಳಮನೆ, ಬಸವಾಪುರ, ಬೆನವಳ್ಳಿ, ಹರಸಾಳು, ಸಿದ್ಲಿಪುರ, ವೀರಭದ್ರಾಪುರ, ಕಚಗೆಬಲು, ಕಲಶೆಟ್ಟಿಕೊಪ್ಪ, ಕುಕ್ಕಳಲೆ, ಕೊಸಕೊಪ್ಪ, ಜೇನಿ, ಬಿಳ್ಕಿ, ಅಂದಗೋಳಿ, ಹಿರೇಮೈತಿ, ಹಳೇತೋಟ, ಹಾರೋಹಿತ್ಲು, ಕಲ್ಕೊಪ್ಪ, ಕೋಟೆಶಿರೂರು, ಮಳವಳ್ಳಿ, ಹೆಬ್ಬಲಿಗೆ, ಪುಣಜೆ, ನೀಲಕಂಠನತೋಟ, ತಮಡಿಕೊಪ್ಪ, ಅರಗೋಡಿ, ಮಳಲಿ, ಕೆಸವೆ, ಹೆಚ್. ಹೊನ್ನೇಕೊಪ್ಪ, ಕಾರಗೋಡು, ಕಾರಿಗ, ಮಸಗಲ್ಲಿ, ಹಾರಂಬಳ್ಳಿ, ದುಮ್ಮ, ಕೊಲವಳ್ಳಿ, ಕಾಳಿಕಾಪುರ, ಮೂಗುಡ್ತಿ, ಮುಳಗದ್ದೆ, ಕುಸಗುಂಡಿ, ಕಳಸೆ, ತಲಕಾ, ಮುತ್ತೂರು, ಗುಬ್ಬಗಾ , ಕಲ್ಕೊಪ್ಪ, ಯಲಗಲ್ಲು, ಆಡಗೋಡಿ, ಕಲ್ಲೂರು, ಕಗಚಿ, ಕರಿಗೆರಸು, ಬೇಳೂರು, ನಾಗೋಡಿ, ಹುಲಿಗದ್ದೆ, ಮಂಜಗಳಲೆ, ಕೆ. ಕುನ್ನೂರು, ಹೆಬ್ಬುರುಳಿ, ಹೊಸೂರು, ಬಿದರಹಳ್ಳಿ, ಬೆಟ್ಟಳ್ಳಿ, ಕೆ. ಕುನ್ನೂರು, ಮಸಗನಿ, ಶಕವಳ್ಳಿ, ಎಲ್. ಗುಡ್ಡೇಕೊಪ್ಪ, ವಡಹೊಸಳ್ಳಿ, ಅಮೃತಾ, ಮಳಲಿಕೊಪ್ಪ, ಸಾವಂತೂರು, ಅರಮನೆಕೊಪ್ಪ, ಕಮಚಿ, ಬಿಳೆಕೊಪ್ಪ, ಹೆಚ್. ಹೊನ್ನೇಕೊಪ್ಪ, ಹಿರೇಯೋಗಿ, ಕಟ್ಟಿನಹೊಳೆ, ದೋಬಲು, ಮತ್ತಿಕೈ, ಬ್ರಾಹ್ಮಣತರುವೆ, ಕೋಡೂರು, ನೆಲ್ಲುಂಡೆ, ತ್ರಿಣಿವೆ, ಕೊಡಸೆ, ಆನೆಗದ್ದೆ, ಬ್ರಾಹ್ಮಣವಾಡ, ಬಸವನಬನ, ಕಿಲ್ಲಂದೂರು, ತೊಗರೆ, ಬಸೆ, ಮುಡುಗೊಪ್ಪ(ನಗರ), ಬಿಳ್ಳೋಡಿ, ಇಳಕುಂಜಿ, ಕಲ್ಲುವಿಡಿ-ಅಬ್ಬಗಳ, ಮಳಲಿ, ಬೆಳ್ಳೂರು, ಕಿಳಂದೂರು, ಕಾಡಿಗೆರೆ, ಕರಿಮನೆ, ಕಬಲೆ, ರೇವೆ, ಅಡಗೋಡಿ, ಕೈದುಗುಂದ, ಗಿಣಿಕಳ್ಳು, ಕೊಳವಾಡಿ, ನಿಡಗೋಡು, ಕವರಿ, ಕೊಳಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೇಗದಾಳಿ, ಉಳುತಿಗ, ಕೋರನಕೋಟೆ.

ಸಾಗರ ತಾಲೂಕು :

ಗುತ್ತನಹಳ್ಳಿ, ತಲಗಳಲೆ, ಕರ್ಲಿಕೊಪ್ಪ, ಹಲವಗೋಡು, ಜಂಬನಿ, ತಲವಾಟ, ಬಿಲ್ಲಿಸಿರಿ, ಮಡಸೂರು, ಕಾನುತೋಟ, ಬಿದರೂರು, ಹಿರೇಮನೆ, ಬೆಳಂದೂರು, ಲವಿಗೆರೆ, ಕೆರೋಡಿ, ಬಿಲ್ಲೇಮನೆ, ಮಲ್ಲ, ಬರಾಪುರ, ಉರುಳಗಲ್ಲು, ಕುಡಿಗೆರೆ, ಹೊನ್ನೇಮರಡು, ನೆಡವಳ್ಳಿ, ಬ್ರಾಹ್ಮಣಹಕ್ಕಲು, ಕಾನೂರು, ನರಗೋಡು, ಚನ್ನಶೆಟ್ಟಿಕೊಪ್ಪ, ನೀಚಡಿ, ಹಿರೆಬೆಳಗುಂಜಿ, ಬಳ್ಳಿಗೆರೆ, ಎಲವರಚಿ, ಸಂಪಳ್ಳಿ, ಶಿರಗೊಪ್ಪೆ, ಕನಪಗಾರು, ಮಡವಳ್ಳಿ, ಬಾನುಮನೆ, ಅರಳಗೊಡು, ಎಲಗಳಲೆ, ನಿತ್ಲಿ ಹಳೇ ತೋಟ, ಅರವಾಡೆ, ಹಾರೋಗೊಪ್ಪ, ಚಿಕ್ಕಬಲಗುಂಜಿ, ಹೆಣ್ಣಗೆರೆ, ಬನದಕೊಪ್ಪ, ಗೌತಮಪುರ, ಹಿರಹಕ್ರ, ಬದಲಕೊಪ್ಪ, ಕಪ್ಟೆಮನೆ, ಉಳ್ಳೂರು, ಕೆಸವಿನಮನೆ, ಕೊಪ್ಪರಿಗೆ, ಹೊಲಕೋಡು, ಪುರದಸರ, ಕಸ್ಪಾಡಿ, ಹೋಟಲಸರ, ನಾಗವಳ್ಳಿ, ಕೊಪ್ಪನಗದ್ದೆ, ಚೆನ್ನಶೆಟ್ಟಿಕೊಪ್ಪ, ಹುಳಿಹಿತ್ಲು, ನೆದರವಳ್ಳಿ, ನಾದವಳ್ಳಿ, ದನಂದೂರು, ಚಿಕ್ಕಮತ್ತೂರು, ಮತ್ತಿಕೊಪ್ಪ, ಚಿಪ್ಲಿ, ನಡವಟ್ಟಲಿ, ಬ್ರಾಹ್ಮಣಚಿರತ್ತೆ, ಹಾರಗೊಪ್ಪ, ನರಸೀಪುರ, ಬಾನುಕುಳಿ, ಮುಂಬಾಳು, ಕಾನೂರು ಇನಾಂ, ನಂದೀತಾಳೆ, ಮಳಲಿ, ಹೊಂಗೋಡು, ಜಂಬೇಕೊಪ್ಪ, ಹೊಸಗುಂದ,ಚನ್ನಗೊಂದ, ಬಲಿಗೆ, ಮಾವಿನಸರ, ಕಾನೂರುಮನೆ, ಮುಂಡಿಗೆಸರ, ತಂಗಲವಾಡಿ, ಚೆನ್ನಿಗತೋಟ, ಗುಡಿಹಿತ್ತಲು, ಕಲ್ಲೂರು, ತುಮರಿ, ತಂಗಳ, ಅಂಬಾರಗೋಡ್ಲು, ಹೆಬ್ಬಸೆ, ಗಿಳಾಲಗುಂಡಿ, ಬಳ್ಳಿಬಲು, ಬಲಗೋಡು, ಹೆಬ್ಬರಿಗೆ, ಚಂದರವಳ್ಳಿ, ಕುರುವರಿ, ಕೆರೆಹಿತ್ಲು, ಬೇಸೂರು, ಹೆಬ್ಬೋಡಿ, ತುಮರಿಕೊಪ್ಪ, ಕಪ್ಟೆಮನೆ, ನೆಗತ್ತು, ಅರಬಳ್ಳಿ, ಲಕ್ಕವಳ್ಳಿ, ಸಾತಲಲು, ಗೀಜಗ, ಇಂದುವಳ್ಳಿ, ಕಟ್ಟಿನಕರು, ಗಂಟಿನಕೊಪ್ಪ, ಕುದರೂರು, ಬೊಬ್ಬಿಗೆ, ಕೋಳೂರು, ಕನ್ನಿಗೆ, ಮಾಳೂರು, ಕೊಂಡನವಳ್ಳಿ, ಬರುವೆ, ಅಡಗಳಲೆ, ಕರಾನಿ, ತಲಗೋಡು, ಶಂಕಣ್ಣ ಶಾನಭೋಗ, ಮರಾಠಿ, ವಳೂರು.

ಶಿಕಾರಿಪುರ ತಾಲೂಕು:

ಗುಂಗರಕಟ್ಟೆ, ಕೆರೆಕಟ್ಟೆ, ಶಿಡಿಗಿನಹಾಳು, ಸುತ್ತಕಂಡೆ, ಮರಕಂಡೆ, ಕೆಸರಗಟ್ಟ, ಮದ್ರವಳ್ಳಿ, ಕಂಬದೂರು, ಎರೆಕೊಪ್ಪ, ಮತ್ತಿಗಟ್ಟ, ಕಿಟ್ಟದಹಳ್ಳಿ, ಕೊತ್ರಹಳ್ಳಿ,

ಶಿವಮೊಗ್ಗ ತಾಲೂಕು:

ಕುಂಸಿ, ಕೋಣೆಹೊಸೂರು, ತುಪ್ಪೂರು, ಅಲ್ಕುನಿ, ನೀಲಗೊಂಡನಕೊಪ್ಪ, ಕೆಸವಿನಕಟ್ಟೆ, ಹನಿವಾಸ, ಕೆಂಪೆನಕೊಪ್ಪ, ಹೊರಬಲು, ಭೈರನಕೊಪ್ಪ, ಕೊರಗಿ, ಶಾಂತಿಕೆರೆ, ಶೆಟ್ಟಿಕೆರೆ, ಮಡೆಕೊಪ್ಪ, ಮಂಡಗಟ್ಟ, ಸೂಡೂರು, ಅಡಗಾಡಿ, ವೀರಗಾರನಭೈರನಕೊಪ್ಪ, ಚಿಕ್ಕಮಸಲಿ, ಚನ್ನಹಳ್ಳಿ, ಆನೇಸರ, ಇಟ್ಟಿಗೆಹಳ್ಳಿ, ದೊಡ್ಡಮಸಲಿ, ಆಡಿನಕೊಟ್ಟಿಗೆ, ತೇವರಕೊಪ್ಪ, ಸಿರಿಗೆರೆ, ತಮಡಿಹಳ್‌ಳಿ,ಚಿಟ್ಟಿನಾಳ, ಗುಡ್ಡದ ಹರೆಕೆರೆ, ಮಂಜರಿಕೊಪ್ಪ, ಕೋಡಿ, ಹೊಸೂರು, ಪುರದಾಳು, ಅನುಪಿನಕಟ್ಟೆ, ಮಲೇಶಂಕರ, ಮಲೇಶಂಕರ ಸ್ಟೇಟ್ ಫಾರೆಸ್ಟ್, ಹನುಮಂತಾಪುರ, ಗೋವಿಂದಾಪುರ, ಅಗಸವಳ್ಳಿ, ಶೆಟ್ಟಿಹಳ್ಳಿ, ಇಚವಾಡಿ, ಬಸವಾಪುರ, ಸಕ್ಕರೆಬಲು, ತಟ್ಟಿಕೆರೆ, ಹೊಸಕೊಪ್ಪ, ಚಿತ್ರಶೆಟ್ಟಿಹಳ್ಳಿ, ಗಾಜನೂರು-ಮುಳ್ಳುಕೆರೆ, ವೀರಾಪುರ, ಕುಡಗಾಲಮನೆ, ಕುಸಕೂರು, ಎರಗನಾಡು, ಕಡೇಕೈ, ಹುರಳೀಹಳ್ಳಿ, ಕೈದೊಟ, ಉಂಬ್ಳೇಬಲು, ಹರಿಗೆರೆ, ಗಡಿದಾಳು, ಸಿದ್ದಮ್ಮಾ ಹೊಸೂರು, ಕಾಕನಹೋಸೂಡಿ, ಲಿಂಗಾಪುರ.

ತೀರ್ಥಹಳ್ಳಿ ತಾಲೂಕು:

ಅರನಳ್ಳಿ, ಹುಂಚದಕಟ್ಟೆ, ಹುಟ್ಟಳ್ಳಿ, ಆಲೂರು, ವಾಟಗಾರು, ಕರಕುಚ್ಚಿ, ಕೆಸವೆ, ಯೋಗಿಮಳಲಿ, ಉಂಬ್ಲೇಬಲು, ಮುನಿಯೂರು, ಹಿರೆಕಲ್ಲಹಳ್ಳಿ, ಹಣಗೆರೆ, ಸೊರೇಬಲು, ಶಂಕರಾಪುರ, ಚಿಕ್ಕಲ್‌ಹಳ್ಳಿ, ಅಲಸೆ, ಮಂಡಕಾ, ಚೀರನಹಳ್ಳಿ, ಬೀಡೆ, ಮೇಲಿನ ಕಡಗೋಡು, ಕಂಬಿನಕೈ, ಹೆಗಲತ್ತಿ, ಹೊಸಕೊಪ್ಪ, ಜೋಗಿಕೊಪ್ಪ, ಚೀಗಡಿ, ಹಾದಿಗಲ್ಲು, ದೇಮ್ಲಾಪುರ, ಬಸವನಗದ್ದೆ, ಕೋಣಂದೂರು, ಆಡಿನಸರ, ಆಕ್ಲಾಪುರ, ಹಲವನಹಳ್ಳಿ, ಗರಗ, ಸುರಳಿ, ವೆಂಕನಹಳ್ಳಿ, ಕಿಟ್ಟಂದೂರು, ಕಟ್ಟೇಕೊಪ್ಪ, ಮಲ್ಲಾಪುರ, ಸಿಂಗನಬಿದರೆ, ಸಾಲೇಕೊಪ್ಪ, ಕಿಕ್ಕೇರಿ, ತ್ರಿಯಂಬಕಾಪುರ, ಯಮರವಳ್ಳಿ, ಹುಲಕೋಡು, ತಳಲೆ, ಹೊಸಕೆರೆ, ಕುಲ್ಲುಂಡೆ, ಅತ್ತಿಗದ್ದೆ, ಕುಚ್ಚಲು, ಕಂಡಿಕಾ, ಕಲವತ್ತಿ, ಬೊಮ್ಮನಹಳ್ಳಿ, ನೇರಳೆಮನೆ, ವೀರಾಪುರ, ತೋಟದಕೊಪ್ಪ, ನೆರಲಕೊಪ್ಪ, ಬೀಸು, ಯಡವತ್ತಿ, ಬಿಳುವೆ-ಹರಿಹರಪುರ, ಟೆಂಕಬಲು, ಕಂಗಲಕೊಪ್ಪ, ನಂದಿಗೋಡು, ಉಬ್ಬೂರು, ಹಲಗ, ಕಡೇಗದ್ದೆ, ನಕ್ರಗೋಡು, ಕಂಗಲಕೊಪ್ಪ, ಬಲುಬಡಗಿ, ಮೇಲಿನ ಪಟ್ರವಳ್ಳಿ, ಅಗಸಾಡಿ, ಸಿಂದುವಾಡಿ, ಬಂದ್ಯ, ಹಲಸವಾಳ, ತೆಂಗಿನಕೊಪ್ಪ, ಶೇಡಗಾರು, ಹೊಸಕೋಡಿಗೆ, ಮಿತ್ತಲಗೋಡು, ಕಾವೇರಿ, ದೇಮಕ್ಕಿ, ಲಿಂಗಾಪುರ, ತ್ಯಾನಂದೂರು, ಯಡೇಹಳ್ಳಿ ಪಾಲ್, ಕುಡುಮಲ್ಲಿಗೆ, ಬಿಳುವೆ ಹರಿಹರಪುರ, ಕಿಮ್ಮನೆ, ಕವಲೇದುರ್ಗ, ಯಳಗುಡ್ಡೆ, ಬೆಜ್ಜುವಳ್ಳಿ, ಬೊಬ್ಲಿ, ಕಸಕಾರು, ಜಂಬವಳ್ಳಿ, ಬೆಕ್ಷಿಕಂಜಿಗುಡ್ಡೆ, ಬೊಬ್ಲಿ ಇಂಚುವಳ್ಳಿ, ಹೊಸಕೊಪ್ಪ, ಹಾಳುಮಹಿಷಿ, ಕೆಳಕರೆ, ಕೊಗ್ಗೋಡು, ಹೆದ್ದೂರು, ಮಹಿಷಿ, ಹಸಂದೂರ, ಬಿಂತಾಳ, ಕೊಡುವಳ್ಳಿ, ಕಲಗೀಬಲು, ಶೆಟ್ಟಿಗಾಲ್‌ಕೊಪ್ಪ, ಹೊಳೇಕೊಪ್ಪ, ಮುನ್ನೂರಳ್ಳಿ, ಕೋಡ್ಲು, ಮೃಗಾವಧೆ, ಅಂಗಾಲಕೊಡಿಗೆ, ಲಕ್ಕುಂದ, ಮಾವಡಿ, ಇಂಗ್ಲಾದಿ, ಹೊರಬಲು, ಆಲ್ಮನೆ, ಅಂದಗೆರೆ, ಬೋಗಾರುಕೊಪ್ಪ, ಬಿಳುಮನೆ, ಮಣಿಕೊಪ್ಪ, ಕೊಳಗಿ, ಹೊನ್ನೆಕೆರೆ, ಶುಂಠಿಹಕ್ಲು, ತುಂಬರಮನೆ, ಹುರಳಿ, ಅಡಗಿನಮಕ್ಕಿ, ಶಿವಳ್ಳಿ, ಎಡಮನೆ, ಹೇರಂಬಾಪುರ, ಬೆಳ್ಳಂಗಿ , ಹೊಳಲೂರು ಬೆಡಗೆರೆ, ಕಬಸೆ, ಬೆಕ್ಕನೂರು, ದಾಸನಕೊಡಿಗೆ, ಕುಡುವಳ್ಳಿ, ಚೀರನಕೆರೆ, ಶೀರೂರು, ಹೊಸೂರು, ಚೆಂಗಾರು, ಹೊನ್ನೇತಾಳು, ಕುಂದ, ನಂಟೂರು, ತಲ್ಲೂರು, ಬೇಳೆಹಳ್ಳಿ.

ಲೇಖನ: ಅರುಣ್ ಪ್ರಸಾದ್

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us