ಸಾಗರ : ಸಾಗರ ನಗರದಲ್ಲಿ ವ್ಯಾಪಕವಾಗಿ ಗೋ ಕಳ್ಳತನ ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ಬ ಹಾಗೂ ಬಜರಂಗದಳ ಸಾಗರ DYSP ಯವರಿಗೆ ಮನವಿ.

ಸಾಗರ ನಗರದಲ್ಲಿ ವ್ಯಾಪಕವಾಗಿ ಗೋ ಕಳ್ಳತನ ನಡೆಯುತಿದ್ದು ನಿನ್ನೆ ರಾತ್ರಿ ಯಳವರಸಿ ಗ್ರಾಮದಲ್ಲಿ ಗೋವುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ ಈ ವಿಚಾರವಾಗಿ ಇಂದು ಸಂಜೆ 6.00 ಘಂಟೆಗೆ ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ಬಹಾಗೂ ಬಜರಂಗದಳ ಸಾಗರ DYSP ಯವರಿಗೆ ಮನವಿ ನೀಡಲಾಯಿತು.

ವರದಿ: ಹರ್ಷ ಸಾಗರ
