ಸಾಗರ: ಸಾಗರದ ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮಧುರಾ ಶಿವಾನಂದ್ ಹಾಗೂ ವಿ.ಮಹೇಶ್ ರವರು ಜಯಗಳಿಸಿದರು.

ಮಧುರಾ ಶಿವನಂದ್ ಗೆ 21 ಮತಗಳು ದೊರೆತರೆ ಎದುರಾಳಿ ಸ್ಪರ್ಧಿ ಕಾಂಗ್ರೆಸ್ ನ ಮಧು ಮಾಲತಿಯವರಿಗೆ 9 ಮತಗಳು ಲಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ವಿ.ಮಹೇಶ್ ಗೆ 21 ಮತಗಳು ಲಭಿಸಿದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಶಾಹೀನ ಬಾನು ಅವರಿಗೆ 9 ಮತಗಳು ಲಭಿಸಿದೆ.

ವರದಿ: ಗೌತಮ್ ಕೆಎಸ್
