ಸಾಗರ: ಸಾಗರದ ಘಟಕದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣದ ವರ್ಗದ ಉದ್ಘಾಟನೆಯನ್ನು ಉಪವಿಭಾಗೀಯ ಪ್ರಭಾರಿಗಳಾದ ಗಿರೀಶ್ ಪಟೇಲ್ ಅವರು ನೆರವೇರಿಸಿದರು.

ಭಾರತೀಯ ಜನತಾ ಪಾರ್ಟಿ ನಗರ ಮಂಡಲ ಸಾಗರದ ಘಟಕದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣದ ವರ್ಗದ ಉದ್ಘಾಟನೆಯನ್ನು ಉಪವಿಭಾಗೀಯ ಪ್ರಭಾರಿಗಳಾದ ಗಿರೀಶ್ ಪಟೇಲ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್. ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆ ಆರ್. ಗ್ರಾಮಾಂತರ ಅಧ್ಯಕ್ಷರಾದ ಲೋಕಪ್ಪ ಬಿಳಿಸಿರಿ. ಅಭ್ಯಾಸ ವರ್ಗದ ಪ್ರಮುಖರಾಗಿರುವ ದೀಪಕ್ ಮರೂರು.ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಶೇಟ್ ಸತೀಶ್ ಮೊಗವೀರ.ಗೌತಮ ವಕೀಲರು. ಅಭ್ಯಾಸ ವರ್ಗದ ಅಪೇಕ್ಷಿತರು. ನಗರಸಭಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು. ಜಿಲ್ಲಾ ಪಂಚಾಯಿತಿ ಸದಸ್ಯರು.ಈ ಸಂದರ್ಭದಲ್ಲಿ ಉಪಸ್ಥಿತಿಯಿದ್ದು ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಸಿಸಿಲ್ ಸೋಮನ್
