ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು ಶ್ರೀ ರವಿ ಬೆಳಗೆರೆ ಇನ್ನಿಲ್ಲ, ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.

ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು ಶ್ರೀ ರವಿ ಬೆಳಗೆರೆ ರವರು ನಿಧನರಾದ ಸುದ್ದಿ ತಿಳಿದು ತುಂಬಾ ಬೇಸರವಾಗಿದೆ , ಪತ್ರಕರ್ತ, ನಟ, ಪತ್ರಿಕೋದ್ಯಮಿ ಹೀಗೆ ಹಲವು ರಂಗಗಳಲ್ಲಿ ಮಿಂಚಿದ ರವಿ ಬೆಳಗೆರೆಯವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು Indಸಮಾಚಾರ ಕುಟುಂಬ ಹಾಗೂ Indಸಮಾಚಾರ ಫಾಲೋವರ್ಸ್ವ ವತಿಯಿಂದ ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

ವರದಿ: ದಿವ್ಯ ಸಿಸಿಲ್
