ಮೋದಿಯವರಿಗೆ “ಅಸತ್ಯಾಗ್ರಹದ” ಇತಿಹಾಸವಿರುವ ಕಾರಣ ರೈತರು ಅವರನ್ನ ನಂಬುವುದಿಲ್ಲ – ರಾಹುಲ್ ಗಾಂಧಿ.

ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಗೂ ವಾರ್ಷಿಕ 2 ಕೋಟಿ ಉದ್ಯೋಗ” ನನಗೆ 50 ದಿನ ಕೊಟ್ಟು ನೋಡಿ ಎಲ್ಲವೂ ಸರಿಯಾಗಲಿದೆ ಇಲ್ಲದೆ ಹೋದಲ್ಲಿ.. ನಾವು 21 ದಿನದಲ್ಲಿ ಕರೋನಾ ದೊಂದಿಗಿನ ಯುದ್ಧ ಗೆಲ್ಲುತ್ತೇವೆ” ಮೋದಿಯವರಿಗೆ “ಅಸತ್ಯಾಗ್ರಹದ” ಇತಿಹಾಸವಿರುವ ಕಾರಣ ರೈತರು ಅವರನ್ನ ನಂಬುವುದಿಲ್ಲ.

ವರದಿ: ಸಿಸಿಲ್ ಸೋಮನ್
