ನವ ದೆಹಲಿ: ಪ್ರಪ್ರಧಾನಿ ಮೋದಿ ಅವರ ನೀತಿ ದೇಶ ಆರ್ಥಿಕ ಹಿಂಜರಿ ಅನುಭವಿಸಬೇಕಾಗಿದೆ ”ರಾಹುಲ್ ಗಾಂಧಿ”.

ಪ್ರಪ್ರಧಾನಿ ಮೋದಿ ಅವರ ನೀತಿ – ನಿಯಮಾವಳಿಗಳಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶವು ಆರ್ಥಿಕ ಹಿಂಜರಿತವನ್ನು ಅನುಭವಿಸಬೇಕಾಗಿದೆ. ಭಾರತದ ಸದೃಢ ಆರ್ಥಿಕ ವ್ಯವಸ್ಥೆಯನ್ನು ಮೋದಿ ಅವರ ಕಾರ್ಯಕ್ರಮಗಳು ದುರ್ಬಲಗೊಳಿಸಿವೆ. – ರಾಹುಲ್ ಗಾಂಧಿ.

ವರದಿ: ದಿವ್ಯ ಸಿಸಿಲ್
