ನವ ದೆಹಲಿ: ಅನ್ನದಾತರು ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ ಆದರೆ ಮಾಧ್ಯಮದಲ್ಲಿ ‘ಸುಳ್ಳಿನ’ ಭಾಷಣ ಮಾಡಲಾಗುತ್ತಿದೆ – ರಾಹುಲ್ ಗಾಂಧಿ

ಅನ್ನದಾತರು ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ. ಆದರೆ ಮಾಧ್ಯಮದಲ್ಲಿ ‘ಸುಳ್ಳಿನ’ ಭಾಷಣ ಮಾಡಲಾಗುತ್ತಿದೆ. ನಾವೆಲ್ಲಾ ರೈತರ ಶ್ರಮಕ್ಕೆ ಋಣಿಯಾಗಿದ್ದೇವೆ. ಈ ಕಲಹ ರೈತರಿಗೆ ನ್ಯಾಯ ನೀಡುವ ಮೂಲಕ ಕೊನೆಯಾಗಬೇಕು, ಲಾಠಿ ಏಟು ನೀಡುವ ಮೂಲಕ ಅಲ್ಲ. ದುರಹಂಕಾರದ ಕುರ್ಚಿಯಿಂದ ಕೆಳಗಿಳಿದು ರೈತರ ಹಕ್ಕುಗಳನ್ನು ನೀಡುವ ಬಗ್ಗೆ ಯೋಚಿಸಿ.

ವರದಿ: ದಿವ್ಯ ಸಿಸಿಲ್
