ನವ ದೆಹಲಿ: ಮೋದಿ ಮತ ಯಂತ್ರ ಅಥವಾ ಮೋದಿ ಮಾಧ್ಯಮಗಳಿಗೆ ನಾವು ಹೆದರುವುದಿಲ್ಲ ”ರಾಹುಲ್ ಗಾಂಧಿ”

ಮೋದಿ ಮತ ಯಂತ್ರ ಅಥವಾ ಮೋದಿ ಮಾಧ್ಯಮಗಳಿಗೆ ನಾವು ಹೆದರುವುದಿಲ್ಲ. ಆ ವ್ಯಕ್ತಿಯು ಜನತೆಗೆ ನೀಡಿದ ಆಶ್ವಾಸನೆಯ ಮಾತನ್ನು ಮರೆತಿದ್ದಾರೆ. ಸತ್ಯ ಅಂದರೆ ಸತ್ಯ, ನ್ಯಾಯ ಅಂದರೆ ನ್ಯಾಯ. ನಾವು ಆ ವ್ಯಕ್ತಿಯ ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿದ್ದೇವೆ. ಅವರ ಅವೈಜ್ಞಾನಿಕ ಚಿಂತನೆಗಳನ್ನು ನಾವು ಸೋಲಿಸುತ್ತೇವೆ.

ವರದಿ: ದಿವ್ಯ ಸಿಸಿಲ್
