ಬೆಂಗಳೂರು: PDA ಮಿಷಿನ್ ಗಳನ್ನು ತಾತ್ಕಾಲಿಕ ವಾಗಿ ಹಿಂಪಡೆದ ಪೊಲೀಸ್ ಇಲಾಖೆ ಖಡಕ್ ಆದೇಶ – ಗೃಹಸಚಿವ ಆರಗಜ್ಞಾನೇಂದ್ರ.

PDA ಮಿಷಿನ್ ಗಳನ್ನು ತಾತ್ಕಾಲಿಕ ವಾಗಿ ಹಿಂಪಡೆದ ಪೊಲೀಸ್ ಇಲಾಖೆ ನೂತನ – ಗೃಹಸಚಿವರಿಂದ ಖಡಕ್ ಆದೇಶ, ಪೊಲೀಸರನ್ನು ಬೇಕಾಬಿಟ್ಟಿ ಬಯ್ಯಲು ಇದ್ದ ಇದೊಂದು ಕಾರಣವನ್ನು ಇಲಾಖೆಯಿಂದ ದೂರ ಇಟ್ಟ ಗೃಹಮಂತ್ರಿಗಳು. ಬಿಲ್ ಕೊಡದೆ ವಸೂಲಿ ಮಾಡುವ ಭ್ರಷ್ಟರ ಜೇಬಿಗೆ ಕತ್ತರಿ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
