ಸಾಗರ: ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ‘ರಾಷ್ಟ್ರೀಯ ಪತ್ರಿಕಾ ದಿನ’ದ ಶುಭಾಶಯಗಳು – ಶಾಸಕರಾದ ಶ್ರೀ ಹೆಚ್.ಹಾಲಪ್ಪ.

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ. ಸಮಾಜ ಹಾಗೂ ಜನಪ್ರತಿನಿಧಿಗಳ ನಡುವೆ ಇರುವ ಮಹತ್ವದ ಕೊಂಡಿ ಎಂದರೆ ಅದು ಪತ್ರಿಕೆಗಳು. ಸಮಾಜದ ಏಳಿಗೆಗಾಗಿ ಸದಾ ಶ್ರಮಿಸುವ ಎಲ್ಲಾ ಗೌರವಾನ್ವಿತ ಪತ್ರಕರ್ತರಿಗೂ, ಪತ್ರಿಕೋದ್ಯಮಿಗಳಿಗೂ ‘ರಾಷ್ಟ್ರೀಯ ಪತ್ರಿಕಾ ದಿನ’ದ ಶುಭಾಶಯಗಳು.

ವರದಿ: ದಿವ್ಯ ಸಿಸಿಲ್
