ಬೆಂಗಳೂರು : ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು – ಎಂ. ಎ. ಸಲೀಂ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ
ಬೆಳೆ ಬೆಳೆದು ಆಹಾರ ನೀಡುವ ಅನ್ನದಾತರು ದೇಶದ ಬೆನ್ನೆಲುಬು. ಎಲ್ಲ ರೈತರಿಗೂ ‘ರೈತರ ದಿನ’ ದಂದು ಕೃತಜ್ಞತೆಯ ನಮನಗಳು.
ಅನ್ನ ತಿನ್ನುವ ನಾವೆಲ್ಲರೂ ಕೃಷಿ ವಿರೋಧಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ನಮ್ಮ ದನಿ ಸೇರಿಸೋಣ. ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು.

ವರದಿ: ಸಿಸಿಲ್ ಸೋಮನ್
