ದೇಶದ ಬೆನ್ನೆಲುಬಾಗಿರುವ ಸಮಸ್ತ ಅನ್ನದಾತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು – ಮಾಜಿ ಶಾಸಕರು ಶ್ರೀ ಗೋಪಾಲ ಕೃಷ್ಣ ಬೇಳೂರು.
ದುಡಿಮೆಯೇ ದೇವರೆಂದು ನಂಬಿ ಹಗಲಿರುಳು ಭೂಮಿ ತಾಯಿಯ ಸೇವೆ ಮಾಡಿ ಇಡೀ ಜಗತ್ತಿಗೆ ಅನ್ನ ನೀಡುವ ‘ಕಾಯಕ ಯೋಗಿ’ಗಳ ಬಾಳು ಹಸನಾಗಲಿ. ದೇಶದ ಬೆನ್ನೆಲುಬಾಗಿರುವ ಸಮಸ್ತ ಅನ್ನದಾತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು.

ವರದಿ: ಸಿಸಿಲ್ ಸೋಮನ್
