ಬೆಂಗಳೂರು : ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು. ಹೊಲವನ್ನು ಹಸನು ಮಾಡಿ ಬೆಳೆ ಬೆಳೆವ ರೈತರ ಬದುಕನ್ನು ಹಸನು ಮಾಡುವ ದಾಯಿತ್ವ ಸಮಾಜದ ಮೇಲಿದೆ. ಅನ್ನದಾತ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಹಲವಾರು ಸುಧಾರಣಾ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೈಗೊಂಡಿವೆ. ರೈತರ ಹಿತರಕ್ಷಣೆ ನಮ್ಮ ಆದ್ಯತೆ ಮಾತ್ರವಲ್ಲ, ಬದ್ಧತೆ ಕೂಡ!

ವರದಿ: ಸಿಸಿಲ್ ಸೋಮನ್
