ಮೈಸೂರು: ಮೈಸೂರು ನಗರದ ಹೆಬ್ಬಾಳ್ ಜಂಕ್ಷನ್ ನಿಂದ ಕಾಳಿದಾಸ ರಸ್ತೆಯವರೆಗೆ ಅಂದಾಜು 3.58ಕೋಟಿ ಮೊತ್ತದ ರಸ್ತೆಯ ಅಭಿವೃದ್ಧಿ ಕಾಮಗಾರಿ – ಸಂಸದ ಪ್ರತಾಪ್ ಸಿಂಹ.
ಇಂದು ಮೈಸೂರು ನಗರದ ಹೆಬ್ಬಾಳ್ ಜಂಕ್ಷನ್ ನಿಂದ ಕಾಳಿದಾಸ ರಸ್ತೆಯವರೆಗೆ ಅಂದಾಜು 3.58ಕೋಟಿ ಮೊತ್ತದ ಸುಮಾರು 3.15ಕೀ.ಮಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮುಡಾ ಅಧಿಕಾರಿಗಳೊಂದಿಗೆ ವಿಕ್ಷಣೆ ಮಾಡಲಾಯಿತು ಹಾಗೂ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ವರದಿ: ಸಿಸಿಲ್ ಸೋಮನ್
