ಬೆಂಗಳೂರು: ಶಾಸಕರಾದ ಹೆಚ್.ಹಾಲಪ್ಪ ನವರು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯವರಾದ ಕೆ.ಎಸ್.ಕೃಷ್ಣಾರೆಡ್ಡಿ ಯವರನ್ನು ಭೇಟಿ.
ಶಾಸಕರಾದ ಹೆಚ್.ಹಾಲಪ್ಪ ನವರು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯವರಾದ ಕೆ.ಎಸ್.ಕೃಷ್ಣಾರೆಡ್ಡಿ ಯವರನ್ನು ಭೇಟಿಯಾಗಿ, ಸಾಗರ ಮಾರ್ಕೆಟ್ ರಸ್ತೆ (ಸೊರಬ ರಸ್ತೆ) ಅಗಲೀಕರಣ, ವರದನದಿಗೆ ಅಡ್ಡಲಾಗಿ (ಚಂದ್ರಮಾವಿನಕೊಪ್ಪಲು ಜಾಗ) ಸೇತುವೆ ನಿರ್ಮಿಸುವ ಬಗ್ಗೆ ಹಾಗೂ SCP, TSP ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿದರು.

ವರದಿ: ಗೌತಮ್ ಕೆ.ಎಸ್

