ಸಾಗರ : ಶಾಸಕರಾದ ಹೆಚ್.ಹಾಲಪ್ಪ ನವರು ಲಾಕ್ ಡೌನ್ ನಿಂದ ವಿಳಂಬವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು PWD, ZP, KRIDL, UGD, Water supply, ಇಲಾಖೆ ಅಭಿಯಂತರರ ಸಭೆ ನೆಡೆಸಿ, ಲಾಕ್ ಡೌನ್ ನಿಂದ ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಲು, ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಆದೇಶ ಮಾಡುವಂತೆ, ನಿರ್ದೇಶಿಸಿದರು.

ವರದಿ: ಗೌತಮ್ ಕೆ.ಎಸ್
